Friday, August 24, 2012

ಸಜೀವ ಸ್ಮೃತಿ


                 ಸಜೀವ ಸ್ಮೃತಿ
         ಭ್ರಷ್ಟಾಚಾರ ನೀರ ಮೇಲಣ ಗುಳ್ಳೆ
         ಇದರಡಿಯಲಿ ಕಾವಿ ಖಾದಿ
         ಹಾಕುತ್ತ ಕೇಕೆ ಶಿಳ್ಳೆ ಹೊಡೆಯುತ್ತಿರುವವು
         ದೇಶದ ಕೊಳ್ಳೆ, ಹರ್ಷಗೊಂಡು ಕೊಡವಿತಾವುದೋ
         ಕಾಲದ (ಮನು)ಸ್ಮೃತಿಯೊಂದು ಇಜಿಪ್ತಿನ ಮಮ್ಮಿಯಂತೆ
         ತನ್ನ ಮೂಗಿನೊಳ್ಳೆ, ಇನ್ನೂ ಬದುಕಿರುವುದನು ಖಾತರಿ ಮಾಡಿತು
         ಅಯ್ಯೋ ಶ್ರೀ ಸಾಮಾನ್ಯನ ಆರ್ತನಾದ ಕೇಳದಾಯಿತು


           

No comments:

Post a Comment