Journey
Thursday, June 13, 2013
SriRamana
ಕಿತ್ತು ಬಿಸುಟರು ಜನಿವಾರ
ತಿಳಿಸಿದರು ಐಕ್ಯತೆಯ ಸಾರ
ಇಳಿಸಿದರು ದ್ವೈತದ ಭಾರ
ಏರಿದರು ಅದ್ವೈತದ ಉನ್ನತ ಗಿರಿಶಿಕರ
ಅಗೋ ನೋಡಲ್ಲಿ ನಿಂತಿರುವನು ೫೦೦೦ ವರುಷದಿಂ ಆದ ನಷ್ಟವನು ತುಂಬುವೊಲು ಬೀರುತಿರುವನು ಅದೆಂಥದೋ ಅರಿಯದ ನೋಟ... ರಮಣನ ಜೀವನವೆ ನಮಗೆ ಮಹಾಪಠ...ಅಲ್ಲವೆ ಮತ್ತೇಕೆ ಬಿಸುಟನು ಆ ಜನಿವಾರ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment