Sunday, April 28, 2013

Modi-barisadiru-tamburi

 ಸಂತ ಶಿಶುನಾಳ ಶರೀಫ.
 ಮೋದಿ ಅಣಕು ಗೀತೆ
 ತರವಲ್ಲ ತಗಿ ನಿನ್ನ ತಂಬೂರಿ - ಸ್ವರ
ಬರದೆ ಬಾರಿಸದಿರು ತಂಬೂರಿ ;
ಸರಸ ಸಂಗೀತದ ಕುರುಹುಗಳರಿಯದೆ
ಬರದೆ ಬಾರಿಸದಿರು ತಂಬೂರಿ.

ಮದ್ದಲಿ ದನಿಯೊಳು ತಂಬೂರಿ - ಅದ
ತಿದ್ದಿ ನುಡಿಸಬೇಕೊ ತಂಬೂರಿ ;
ಸಿದ್ದ ಸಧಕರ ಸುವಿದ್ಯೆಗೆ ಒದಗುವ
ಬುದ್ದಿವಂತಗೆ ತಕ್ಕ ತಂಬೂರಿ.

ಬಾಳಬಲ್ಲವರಿಗೆ ತಂಬೂರಿ - ದೇವ
ಭಾಳಾಕ್ಷ ರಚಿಸಿದ ತಂಬೂರಿ ;
ಹೇಳಲಿ ಏನಿದರ ಹಂಚಿಕೆ ತಿಳಿಯದ
ತಾಳಗೇಡಿಗೆ ಸಲ್ಲ ತಂಬೂರಿ.

ಸತ್ಯ ಶರಧಿಯೊಳು ತಂಬೂರಿ - ನಿತ್ಯ
ಉತ್ತಮರಾಡುವ ತಂಬೂರಿ ;
ಬತ್ತೀಸರಾಗದ ಬಗೆಯನರಿಯದಂಥ
ಕತ್ತಿಗಿನ್ಯಾತಕೆ ತಂಬೂರಿ.

ಹಸನಾದ ಮ್ಯಾಳಕೆ ತಂಬೂರಿ - ಇದು
ಕುಶಲರಿಗೊಪ್ಪುವ ತಂಬೂರಿ.
ಶಿಶುನಾಳಧೀಶನ ಓದುಪುರಾಣದಿ
ಹಸನಾಗಿ ಬಾರಿಸೊ ತಂಬೂರಿ.
  ತರವಲ್ಲ ತಗಿ ನಿನ್ನ ತಂಬೂರಿ
 ಮೋದಿ ಸ್ವರ ಬರದೆ ಬಾರಿಸದಿರು  ತಂಬೂರಿ
 ಮಾನವೀಯತೆಯ ಕುರುಹುಗಳರಿಯದೆ
 ಮೋದಿ ಬರದೆ ಬಾರಿಸದಿರು ತಂಬೂರಿ

 ಮದ್ದಲಿ ದನಿಯೊಳು ತಂಬೂರಿ - ಅದ
 ತಿದ್ದಿ ನುಡಿಸಬೇಕೊ ತಂಬೂರಿ;
 ಬುದ್ಧ ಬಸವ ಗಾಂಧಿ ನುಡಿಸಿದ ತಂಬೂರಿ
 ದಯೆಯುಳ್ಳವರಿಗೆ ತಕ್ಕ ತಂಬೂರಿ

 ಬಾಳಲು ಬಿಡುವವರಿಗೆ ತಂಬೂರಿ - ದೇವ
 ಭಾಳಾಕ್ಷ ರಚಿಸಿದ ತಂಬೂರಿ;
 ಹೇಳಲಿ ಏನಿದರ ಹಂಚಿಕೆ ತಿಳಿಯದ
 ತಾಳಗೇಡಿದೆ ಸಲ್ಲ ತಂಬೂರಿ

 ಸತ್ಯ ಶರಿಧಿಯೊಳು ತಂಬೂರಿ - ನಿತ್ಯ
 ಉತ್ತಮಾರಾಡುವ ತಂಬೂರಿ.
 ಬಡವರ ರೈತರ ಧೀನದಲಿತರ     
 ಏಳಿಗೆಯನರಿಯದಂಥ
 ಕತ್ತಿಗಿನ್ಯಾತಕ ತಂಬೂರಿ.

 ಶಾಂತಿ ಮಂತ್ರವ ಪಠಿಸಲು ತಂಬೂರಿ - ಇದು
 ನ್ಯಾಯವಂತರಿಗೊಪ್ಪುವ ತಂಬೂರಿ.
 ಬಸವರಾದಿ ತತ್ತ್ವಗಳ ಓದಿ ನಡೆದು
 ಹಸನಾಗಿ ಬಾರಿಸೊ ತಂಬೂರಿ

NO to BJP for Non corrupt reasons

#1  Closing Government run Kannada schools




     -)An attempt to victimise poor students and students from backward caste
     citing shortage of students, is a Govt school a profit making institution ?
         
#2  Anti Farmer and Anti poor


    a) Attacking farmers and snubbing them


           This bill is detrimental to  poor and farmers. This  is again unscientific decision


     Tuesday, June 29th, 2010
Bangalore: Karnataka's leading intellectuals and writers, including Prof U R Ananthmurthy and Girish Karnad, have come down heavily on the state government over the proposed anti-cow slaughter Bill and threatened of a state-wide agitation against if the "anti-poor, anti-farmer and anti-democratic" bill was not revoked.
The Jnanapeetha Award winning writers joined a host of other luminaries in lending their support against the "ill-motivated" Bill at a mass public rally held at Shivaji Nagar, in Bangalore on Monday.

#3  Donating Taxpayer money to Mutts ruled by tainted swamis and Mutts which are caste biased:


Its not Mutt who should run hospitals and schools but its the duty of the state to run them.
An unprecedented move by BJP, because of fear future goverments also might not stop this bad habit of donating tax payers money.


In the past five years, the BJP has doled out several goodies to mutts — totalling over Rs 500 crore. The party may be expecting sweet returns in the forthcoming elections but the mutt heads are singing a different tune: that of being apolitical.











ಪೊಲೀಸ್‌ಗಿರಿ ಪ್ರಜ್ಞಾವಂತ ಸಮುದಾಯವನ್ನು ಕೆರಳಿಸಿದೆ. ಹೆಚ್ಚುಕಡಿಮೆ ಪ್ರತಿದಿನ ಒಂದಲ್ಲ ಒಂದು ಸ್ಥಳದಲ್ಲಿ ಪರಸ್ಪರ ಮಾತನಾಡುತ್ತಿರುವ ಇಲ್ಲವೆ ಜತೆಯಲ್ಲಿ ಹೋಗುವ ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿಯ ಮೇಲೆ ಹಲ್ಲೆ ನಡೆಯುತ್ತಿರುತ್ತದೆ. ಕಾನೂನು ಪ್ರಕಾರ ಇದನ್ನು ಅಪರಾಧ ಎಂದು ಪರಿಗಣಿಸಲು ಅಸಾಧ್ಯವಾಗಿರುವ ಕಾರಣ ಅಧಿಕೃತವಾಗಿ ದೂರು ದಾಖಲಾಗುವುದು ಕಡಿಮೆ.
    ದೈಹಿಕವಾಗಿ ಹಲ್ಲೆ ನಡೆಸುವ ಮತ್ತು ಪೊಲೀಸರ ಮೂಲಕ ಹೆದರಿಸುವ ಕೃತ್ಯಗಳು ನಡೆಯುತ್ತಲೇ ಇವೆ. ಸಂಘ ಪರಿವಾರದ ಕುಮ್ಮಕ್ಕಿನಿಂದಲೇ ಇದು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದರ ವಿರುದ್ಧ ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗ ಕುಟುಂಬಗಳ ಮಹಿಳೆಯರೇ ತಿರುಗಿಬಿದ್ದಿದ್ದಾರೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲು ಇದಕ್ಕೆ ಸಾಕ್ಷಿ.


#5 killing social strata of uttara karnataka by dividing people as lingayat and non lingayat for gaining votes.


    Congress is always accused of dividing people as Hindu and Muslim, but BJP is succesful in dividing Hinuds on caste lines by saffronising education, donating money to Mutts, unrealistic proposal of teaching bhagawad Gita and batting for unrealistic anti poor and anti farmer cow slaughter bill.

#6  Saffronisation of  Education at primary and high school level
   
#7  Openly fuding Taxpayers money to RSS wing rastrotthana parishat that indulges in    publishing books that create communal hatredness




a)   BJP-ruled Karnataka is on a dangerous path of radicalisation. Rana Ayyub traces the scary distortion of an entire society    [http://tehelka.com/hindutva-lab-2-0-2/ ]   


b) Unrealistic proposal of teaching Gita in schools
     
Women are inferior according to one interpretation check the attached image [ verse 9.31 ]
There was a great deal of opposition when BJP In Karnataka wanted to teach Bhagavad Gita in schools.
But Interpretations of Gita as in the attached Image is dangerous which calls women as inferior, shudras as inferior. A pupil who reads this, will not treat women and other men kindly. Is not it better to leave it to a person instead of enforcing such debatable thoughts into the tender minds


This is just one example, you will get n number of such interpretations, learned amond the learned fails to explain, what can a primiary/high school teacher explain to the pupil      


#9  100’s  of crores of  Tax Payers Money is being given away to RSS an organisation which has been time and again questioned on communal lines. In the last 5 years RSS wings namely Rashtrotthan parishat a RSS publication has quadrupled its fund reserve thanks to BJP government.


The state government allotted prime commercial lands and residential plots valued at around Rs.50 crore at throw away prices to as many as six RSS- affiliated organisations and seven leaders from the RSS background whereas more than 3,50,000 people have been waiting patiently for allotment of a plot developed by government agencies.


A Rs 115-crore contract that will benefit Bangalore garbage contractors and a plot of land in the heart of the city leased to an RSS wing have earned the ire of the Election Commission.


ಜೀವನದಿಂದಲೇ ದೇವರು ಉದ್ಭವಿಸಬೇಕು, ಬೆಳೆಯಬೇಕು; ಹಿರಿಯವನಾಗಬೇಕು. ಎಷ್ಟುಎಷ್ಟು ನಮ್ಮ ಜೀವನ ಹಿರಿದೋ ಅಷ್ಟು ಅಷ್ಟು ದೇವರೂ ಹಿರಿದು.
-ಶಿವರಾಮ ಕಾರಂತ

Wednesday, April 24, 2013

bendre-humanity

ಬೇಂದ್ರೆ ಆ ಕಾಲದಲ್ಲೆ ನಮ್ಮೆಲ್ಲರ ಬಾಕಿ ತೀರಿಸುವಂತೆ ಹತ್ತು ರುಪಾಯಿ ದಕ್ಷಿಣೆಯನ್ನು ದೇವರಿಗಿಟ್ಟು ಮಾನವೀಯತೆ ಮೆರೆದರು. ಏನ್ ಹೇಳ್ತಾ ಇದಾನಿವ್ನು ಅಂತೀರ, ಇಂದು ಸಂಜೆ ಮಡಿವಾಳದ ಬಳಿ ಒಬ್ಬ ಮಹಿಳೆ ಚಮ್ಮಾರನಿಗೆ ನೀಡಿದ್ದು ಹತ್ತು ರುಪಾಯಿ ತನ್ನ ಚಪ್ಪಲಿಗೆ ಹೊಲಿಗೆ ಹಾಕಿದ್ದಕ್ಕೆ. ಅಂದು ಬೇಂದ್ರೆ ೧.೫೦ ರುಪಾಯಿ ಕೂಲಿ ಕೇಳಿದ ಚಮ್ಮಾರನಿಗೆ ನೀಡಿದ್ದು ಬರೋಬ್ಬರಿ ಹತ್ತು ರುಪಾಯಿ. ಬಿಸಿಲ ಬೇಗೆಯಲ್ಲಿ ಕಷ್ಟ ಪಟ್ಟು ಕೆಲ್ಸ ಮಾಡುತ್ತಿದ್ದ ಚಮ್ಮಾರನ ಕಷ್ಟ ಸುಖ ವಿಚಾರಿಸಿ ದಿನದ ಗಳಿಕೆ ಹತ್ತು ರುಪಾಯಿಯೆಂದು ತಿಳಿದು, ಅವನಿಗೆ ಸ್ಚಲ್ಪವೂ ನಷ್ಟವಾಗದಂತೆ ೧೦ ರೂ ನೀಡಿ, ಮನೆಗೋಗಿ ಕೊಡೆ ತಂದು ಅದರಡಿಯಲಿ ಕೆಲಸ ಮಾಡು, ಬಿಸಿಲಲ್ಲಿ ಬೇಡ ಅಂದರು.

ಇದು ಬೇಂದ್ರೆ ದೇವರಿಗೆ ವಂದಿಸಿದ ರೀತಿಯಲ್ಲವೆ...ರವೀಂದ್ರರ ಈ ಕೆಳಗಣ ಸಾಲುಗಳಿಗೆ(ಗೀತಾಂಜಲಿ) ಜೀವ ಬಂದಂತಾಯಿತಲ್ಲವೆ


Here is thy footstool and there rest thy feet where live the poorest, and lowliest, and lost.
When I try to bow to thee, my obeisance cannot reach down to the depth where thy feet rest among the poorest, and lowliest, and lost.

Pride can never approach to where thou walkest in the clothes of the humble among the poorest, and lowliest, and lost.

My heart can never find its way to where thou keepest company with the companionless among the poorest, the lowliest, and the lost.


ಇದರ ಅರ್ಥ ಹೀಗಿದೆ, ದೇವರ ಪಾದಗಳು ಬಡವ ದೀನ ದಲಿತರಿರುವಲ್ಲಿ ನೆಟ್ಟಿದೆ, ನಾನು ಸಲ್ಲಿಸಿದ ನಮನ ಆತನ ಪಾದಗಳ ಬಳಿ ಸೇರಲೆ ಇಲ್ಲ. ಅಂದರೆ ಸರಳತೆ ಇರುವಲ್ಲಿ ದೇವರು ಇರುವನು, ಬಡವರ ನಡುವೆ ದೇವರು ನಡೆದಾಡುವನು. ಬಡವರೊಡನೆ ಒಡನಾಟವಿಟ್ಟು ಅವರಿಗೆ ಸ್ಪಂದಿಸುವು ಸುಲಭ ಸಾದ್ಯವಿಲ್ಲ, ಮಾತಿನಲ್ಲಿ ಹೇಳುವುದು ಸುಲಭ, ಬಡವನ ಹೃದಯಕ್ಕೆ ನಮ್ಮ ಹೃದಯ ಬಡಿದರಷ್ಟೆ ಸಾಲುದು, ಸ್ವಲ್ಪ ಮಿಡಿದರೆ ಒಳ್ಳೆಯದು.