Thursday, June 13, 2013

SriRamana

                               ಕಿತ್ತು ಬಿಸುಟರು ಜನಿವಾರ
                              ತಿಳಿಸಿದರು ಐಕ್ಯತೆಯ ಸಾರ
                              ಇಳಿಸಿದರು ದ್ವೈತದ ಭಾರ

                              ಏರಿದರು ಅದ್ವೈತದ ಉನ್ನತ ಗಿರಿಶಿಕರ

ಅಗೋ ನೋಡಲ್ಲಿ ನಿಂತಿರುವನು ೫೦೦೦ ವರುಷದಿಂ ಆದ ನಷ್ಟವನು ತುಂಬುವೊಲು ಬೀರುತಿರುವನು ಅದೆಂಥದೋ ಅರಿಯದ ನೋಟ... ರಮಣನ ಜೀವನವೆ ನಮಗೆ ಮಹಾಪಠ...ಅಲ್ಲವೆ ಮತ್ತೇಕೆ ಬಿಸುಟನು ಆ ಜನಿವಾರNo comments:

Post a Comment